Description
Foxtail Millet is a highly nutritious ancient grain rich in fiber, protein, and essential minerals. It supports weight management, controls blood sugar levels, and is perfect for healthy meals like upma, dosa, and rice alternatives.
ನವಣೆ ಒಂದು ಪೌಷ್ಟಿಕ ಸಿರಿಧಾನ್ಯವಾಗಿದ್ದು, ನಾರು, ಪ್ರೋಟೀನ್ ಹಾಗೂ ಖನಿಜಾಂಶಗಳಲ್ಲಿ ಸಮೃದ್ಧವಾಗಿದೆ. ಇದು ತೂಕ ನಿಯಂತ್ರಣಕ್ಕೆ ಸಹಕಾರಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ಉಪ್ಮಾ, ದೋಸೆ, ಅನ್ನದ ಪರ್ಯಾಯವಾಗಿ ಬಳಸಬಹುದು.





Reviews
There are no reviews yet.